varthabharthi

ಗಲ್ಫ್ ಸುದ್ದಿ

ಕುವೈತ್: ಸಚಿವ ಸಂಪುಟ ಪುನಾರಚನೆ

ವಾರ್ತಾ ಭಾರತಿ : 1 Nov, 2017

ದುಬೈ, ನ. 1: ಕುವೈತ್ ದೊರೆ ಬುಧವಾರ ತನ್ನ ಪ್ರಧಾನಿ ಶೇಖ್ ಜಬ್ಬಾರ್ ಮುಬಾರಕ್ ಅಲ್-ಸಬಾರನ್ನು ಮರುನೇಮಕಗೊಳಿಸಿದ್ದಾರೆ ಹಾಗೂ ಸಚಿವ ಸಂಪುಟವೊಂದನ್ನು ರಚಿಸುವಂತೆ ಸೂಚಿಸಿದ್ದಾರೆ ಎಂದು ಅಧಿಕೃತ ಸರಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿರೀಕ್ಷಿತ ಸಚಿವ ಸಂಪುಟ ಪುನಾರಚನೆಗಾಗಿ ಪ್ರಧಾನಿ ನೇತೃತ್ವದ ಸರಕಾರವು ಸೋಮವಾರ ರಾಜೀನಾಮೆ ನೀಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)