varthabharthi

ಗಲ್ಫ್ ಸುದ್ದಿ

ಯಮನ್: ಸೌದಿ ಮೈತ್ರಿಕೂಟದ ದಾಳಿಯಲ್ಲಿ 29 ಸಾವು

ವಾರ್ತಾ ಭಾರತಿ : 1 Nov, 2017

ಸನಾ (ಯಮನ್), ನ. 1: ಉತ್ತರ ಯಮನ್‌ನ ಹೌದಿ ಬಂಡುಕೋರ ಪ್ರಾಬಲ್ಯದ ಮಾರುಕಟ್ಟೆ ಸ್ಥಳವೊಂದರ ಮೇಲೆ ಬುಧವಾರ ಸೌದಿ ಅರೇಬಿಯ ನೇತೃತ್ವದ ಮಿತ್ರಪಕ್ಷಗಳು ನಡೆಸಿದ ವಾಯು ದಾಳಿಯಲ್ಲಿ 29 ಮಂದಿ ಮೃತಪಟ್ಟಿದ್ದಾರೆ ಹಾಗೂ 17 ಮಂದಿ ಗಾಯಗೊಂಡಿದ್ದಾರೆ ಎಂದು ಹೌದಿ ಬಂಡುಕೋರರು ತಿಳಿಸಿದ್ದಾರೆ.

 ಸಾದ ರಾಜ್ಯದಲ್ಲಿ ನಡೆದ ದಾಳಿಯನ್ನು ತಾನು ನಡೆಸಿರುವುದೇ ಎನ್ನುವುದನ್ನು ಸೌದಿ ಮೈತ್ರಿಕೂಟ ಖಚಿತಪಡಿಸಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)