varthabharthi

ಗಲ್ಫ್ ಸುದ್ದಿ

ಕೆಸಿಎಫ್ ಮಕ್ಕತ್ತುಲ್ ಮುಕರ್ರಮ್ ಸೆಕ್ಟರ್ ವತಿಯಿಂದ ಸನ್ಮಾನ

ವಾರ್ತಾ ಭಾರತಿ : 4 Nov, 2017

ಮಕ್ಕಾ, ನ.4: ಕನಾ೯ಟಕ ಕಲ್ಚರಲ್  ಪೌಂಡೇಶನ್ (ಕೆಸಿಎಫ್) ಮಕ್ಕತ್ತುಲ್ ಮುಕರ್ರಮ್ ಸೆಕ್ಟರ್ ವತಿಯಿಂದ ಆಯೋಜಿಸಲಾಗಿದ ಸಂಘಟನಾ ತರಬೇತಿ ಕಾರ್ಯಕ್ರಮವನ್ನು ಎಸ್ ಪಿ ಹಂಝ ಸಖಾಫಿ ನಡೆಸಿದರು.

ಈ ಸಂದರ್ಭ ಕೆಸಿಎಫ್ ಮತ್ತು ಐಎನ್ ಸಿ ಸಮಿತಿ ಅಧ್ಯಕ್ಷ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಹಾಗೂ ಎಸ್ ವೈ ಎಸ್ ದ.ಕ ಜಿಲ್ಲೆ ಅಧ್ಯಕ್ಷ ಉಸ್ಮಾನ್ ಸಹದಿ ಪಟ್ಟೋರಿ ಅವರನ್ನು ಕೆಸಿಎಫ್ ಮಕ್ಕತ್ತುಲ್ ಮುಕರ್ರಮ್ ಸೆಕ್ಟರ್ ಅಧ್ಯಕ್ಷ ಸ್ವಾದಿಕ್ ಸಖಾಫಿ ಕಿಲ್ಲೂರು, ಪ್ರ. ಕಾಯ೯ದಶಿ೯ ಇಕ್ಬಾಲ್ ಕಕ್ಕಿಂಜೆ, ಕೋಶಾಧಿಕಾರಿ ಇರ್ಷಾದ್ ಉಚ್ಚಿಲ್, ಕಚೇರಿ ಅಧ್ಯಕ್ಷ ಕಲಂದರ್ ಶಾಫಿ ಅಸೈಗೋಳಿ, ಕಾಯ೯ಕತ೯ರಾದ ಅಶ್ರಫ್ ಮಂಜನಾಡಿ, ನವಾಝ್ ಇಮ್ದಾದಿ, ಉಸ್ಮಾನ್ ಸಹದಿ ನೆಲ್ಯಾಡಿ, ಇಬ್ರಾಹಿಂ ಉಜಿರೆಬೆಟ್ಟು, ಕಬೀರ್ ಬಜಾರ್ ಹಾಗೂ ಇತರ ಕಾಯ೯ಕತ೯ರು ಸನ್ಮಾನಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)