varthabharthi

ನಿಧನ

ಸಿ.ಎಚ್.ಇಬ್ರಾಹೀಂ ಪರ್ತಿಪ್ಪಾಡಿ

ವಾರ್ತಾ ಭಾರತಿ : 5 Nov, 2017

ವಿಟ್ಲ, ನ.5: ಇಲ್ಲಿನ ಪರ್ತಿಪ್ಪಾಡಿ ನಿವಾಸಿ ಸಿ.ಎಚ್.ಇಬ್ರಾಹೀಂ (60) ರವಿವಾರ ರಾತ್ರಿ 7:30ರ ಸುಮಾರಿಗೆ ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ಸೋಮವಾರ ಲುಹ್ರ್ ನಮಾಝ್ ಬಳಿಕ ವಿಟ್ಲ-ಪರ್ತಿಪ್ಪಾಡಿ ಜುಮಾ ಮಸೀದಿಯ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

Comments (Click here to Expand)