varthabharthi

ನಿಧನ

ಲಕ್ಷ್ಮಿ

ವಾರ್ತಾ ಭಾರತಿ : 7 Nov, 2017

ಉಡುಪಿ, ನ.7: ಉದ್ಯಾವರ ಪಿತ್ರೋಡಿ ಪಟ್ನ ಕೃಷ್ಣ ಅಮೀನ್ ಅವರ ಧರ್ಮಪತ್ನಿ ಲಕ್ಷ್ಮಿ (56) ಅವರು ಅಸೌಖ್ಯದಿಂದ ಕಡಿಯಾಳಿ ಕುಂಜಿಬೆಟ್ಟುವಿನ ಸ್ವಗೃಹದಲ್ಲಿ ರವಿವಾರ ನಿಧನರಾದರು.

ಅವರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

 

Comments (Click here to Expand)