varthabharthi

ನಿಧನ

​ಸೀತಮ್ಮ ಶೆಡ್ತಿ

ವಾರ್ತಾ ಭಾರತಿ : 7 Nov, 2017

ಉಡುಪಿ, ನ.7: ಹಾವಂಜೆ ಗ್ರಾಮ ದಾಸಬೆಟ್ಟು ನಿವಾಸಿ, ದಿ.ಸದಾಶಿವ ಶೆಟ್ಟಿ ಅವರ ಪತ್ನಿ ಸೀತಮ್ಮ ಶೆಡ್ತಿ (85) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.

ಅವರು ಮುಂಬಯಿಯ ಯಶಸ್ವಿ ಹೊಟೇಲ್ ಉದ್ಯಮಿ ಶಾಂತಾರಾಮ ಶೆಟ್ಟಿ ಸೇರಿದಂತೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

 

Comments (Click here to Expand)