varthabharthi

ನಿಧನ

ಎನ್.ವಾಸುದೇವ ಭಟ್‌

ವಾರ್ತಾ ಭಾರತಿ : 7 Nov, 2017

ಬಂಟ್ವಾಳ, ನ. 7: ಎನ್‌ಐಟಿಕೆಯ ನಿವೃತ್ತ ಔಷದಾಧಿಕಾರಿ, ಸುರತ್ಕಲ್ ನಿವಾಸಿ ನಂದಾವರ ವಾಸುದೇವ ಭಟ್ (83) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನ ಹೊಂದಿದರು.

ಮೃತರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

 

Comments (Click here to Expand)