varthabharthi

ಗಲ್ಫ್ ಸುದ್ದಿ

ವಿಶ್ವದಾಖಲೆ ನಿರ್ಮಾಣ

3 ಲಕ್ಷ ಕೆ.ಜಿ. ತೂಕದ ವಿಮಾನವನ್ನು ಎಳೆದ ದುಬೈ ಪೊಲೀಸರು

ವಾರ್ತಾ ಭಾರತಿ : 10 Nov, 2017

ದುಬೈ, ನ.10: ಸುಮಾರು 100 ಮೀಟರ್ ದೂರ ವಿಶ್ವದ ಅತೀ ದೊಡ್ಡ ಪ್ರಯಾಣಿಕ ವಿಮಾನವನ್ನು ಎಳೆಯುವ ಮೂಲಕ ದುಬೈ ಪೊಲೀಸರು ವಿಶ್ವದಾಖಲೆ ನಿರ್ಮಿಸಿದ್ದಾರೆ.

ದುಬೈಯ 56 ಪೊಲೀಸರು ಸುಮಾರು 3.02 ಲಕ್ಷ ಕೆ.ಜಿ. ತೂಕದ ವಿಮಾನವನ್ನು 100 ಮೀಟರ್ ಎಳೆದರು. ಈ ಮೂಲಕ 2011ರಲ್ಲಿ ಹಾಂಕ್ ಕಾಂಗ್ ನಲ್ಲಿ 100 ಮಂದಿ 2.8 ಲಕ್ಷ ಕೆ.ಜಿ. ತೂಕದ ವಿಮಾವನ್ನು ಎಳೆದು ನಿರ್ಮಿಸಿದ್ದ ದಾಖಲೆಯನ್ನು ಮುರಿಯಲಾಗಿದೆ.

 

Comments (Click here to Expand)