varthabharthi

ನಿಧನ

ನಲ್ಲೊಟ್ಟು ಗಿರಿಜಾ ವಿ.ಪ್ರಭು

ವಾರ್ತಾ ಭಾರತಿ : 12 Nov, 2017

ಶಿರ್ವ, ನ.12: ಬಂಟಕಲ್ಲು ಸಮೀಪದ 92ಹೇರೂರು ನಲ್ಲೊಟ್ಟು ದಿ.ವಿಟ್ಟಪ್ಪ ಪ್ರಭುಗಳ ಧರ್ಮಪತ್ನಿ ಗಿರಿಜಾ ವಿ.ಪ್ರಭು (83) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.

ಇವರು ಕಟಪಾಡಿಯ ಉದ್ಯಮಿ ಆರ್.ವಿ. ಪ್ರಭು ಸೇರಿದಂತೆ 5 ಮಂದಿ ಪುತ್ರುರು, 7 ಮಂದಿ ಪುತ್ರಿಯರನ್ನು ಅಗಲಿದ್ದಾರೆ.

 

Comments (Click here to Expand)