varthabharthi

ನಿಧನ

ವಿಜಯ

ವಾರ್ತಾ ಭಾರತಿ : 12 Nov, 2017

ಸುಂಟಿಕೊಪ್ಪ, ನ.12: ಕುಂಬೂರು ಗ್ರಾಮದ ಮರಕೆಲಸ ಮಾಡುತ್ತಿದ್ದ  ಕಾರ್ಮಿಕ ವಿಜಯ(56) ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಹಾಗೂ ಮಕ್ಕಳನ್ನು ಆಗಲಿದ್ದಾರೆ.

 

Comments (Click here to Expand)