varthabharthi

ನಿಧನ

ರತ್ನಾವತಿ ಆಚಾರ್ಯ

ವಾರ್ತಾ ಭಾರತಿ : 13 Nov, 2017

ಮಂಗಳೂರು, ನ.13: ಬೆಳ್ಮಣ್‌ನ ನಿವಾಸಿ ದಿವಂಗತ ಸೀನ ಆಚಾರ್ಯ ಅವರ ಪತ್ನಿ ರತ್ನಾವತಿ ಆಚಾರ್ಯ (87) ಅಸೌಖ್ಯದಿಂದ  ರವಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಐವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

 

Comments (Click here to Expand)