varthabharthi

ಝಲಕ್

ಕ್ರಾಂತಿ

ವಾರ್ತಾ ಭಾರತಿ : 15 Nov, 2017
-ಮಗು

ಅವರೂ ಕ್ರಾಂತಿ ಮಾಡಲು ಹೊರಟಿದ್ದರು.

ಇವರೂ ಕ್ರಾಂತಿ ಮಾಡಲು ಹೊರಟಿದ್ದರು.

ಈಗ ಕ್ರಾಂತಿ ಯಾರಿಂದ ನಡೆಯಬೇಕು ಎನ್ನುವುದೇ ಸಮಸ್ಯೆಯಾಯಿತು.

ಆದುದರಿಂದ ಕ್ರಾಂತಿ ಮಾಡಲು ಹೊರಟ ಎರಡು ಗುಂಪುಗಳು ಮೊದಲು ಹೊಡೆದಾಡಿಕೊಂಡವು.

ಕ್ರಾಂತಿ ನಡೆಸುವ ಹಕ್ಕುಗಳಿಗಾಗಿ ಈಗಲೂ ಹೊಡೆದಾಟ ಮುಂದುವರಿಯುತ್ತಲೇ ಇದೆ..

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು