varthabharthi

ಝಲಕ್

ದಾರಿ

ವಾರ್ತಾ ಭಾರತಿ : 16 Nov, 2017
-ಮಗು

‘‘ಈ ದಾರಿ ಎಲ್ಲಿಗೆ ಹೋಗುತ್ತದೆ?’’ ಯಾರೋ ಸಂತನ ಬಳಿ ಕೇಳಿದರು.
‘‘ಈ ದಾರಿ ಎಲ್ಲಿಗೂ ಹೋಗುವುದಿಲ್ಲ. ನೀವು ಎಲ್ಲಿಗೆ ಹೋಗುತ್ತೀರೋ ಅಲ್ಲಿಗೆ ಈ ದಾರಿಯನ್ನು ಕೊಂಡೊಯ್ಯುತ್ತೀರಿ....’’ ಸಂತ ಉತ್ತರಿಸಿದ ’’.

 

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು