varthabharthi

ನಿಧನ

ಸೀತಾರಾಮ ರೈ

ವಾರ್ತಾ ಭಾರತಿ : 18 Nov, 2017

ವಿಟ್ಲ, ನ. 18: ನೆಟ್ಲಮುಡ್ನೂರು ಗ್ರಾಮದ ಕುರ್ಲೆತ್ತಿಮಾರು ನಿವಾಸಿ, ಪ್ರಗತಿಪರ ಕೃಷಿಕ ಕೆ. ಸೀತಾರಾಮ ರೈ (74) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರಿ, ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

 

Comments (Click here to Expand)