varthabharthi

ಮದುವೆ ಮನೆ

ಮುಹಮ್ಮದ್ ಅನೀಸ್ - ಫಾತಿಮತ್ ಸಮೀರಾ

ವಾರ್ತಾ ಭಾರತಿ : 19 Nov, 2017

ಮಂಗಳೂರು, ನ. 19: ಮಂಜನಾಡಿಯ ಕೊಲ್ಲರಕೋಡಿ ನಿವಾಸಿ ಹಾಜಿ ಮೂಸ ಕುಂಞಿ ಮತ್ತು ಫಾತಿಮಾ ದಂಪತಿಯ ಪುತ್ರ ಮುಹಮ್ಮದ್ ಅನೀಸ್ ಅವರ ವಿವಾಹವು ಬೆಳ್ತಂಗಡಿಯ ಮೂರುಗೋಳಿ ನಿವಾಸಿ ಅಬ್ದುಲ್ಲಾ ಮದನಿ ಅವರ ಪುತ್ರಿ ಫಾತಿಮತ್ ಸಮೀರಾ ಅವರೊಂದಿಗೆ ಇಂದು ನಾಟೆಕಲ್ಲಿನ ತಿಬ್ಲೆಪದವು ಅಲ್ ಮದೀನಾ ಕಮ್ಯುನಿಟಿ ಹಾಲ್ ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ನಡೆಯಿತು.

 

Comments (Click here to Expand)