varthabharthi

ನಿಧನ

ಎಂಎಂಎಸ್ ಶೌಕತ್ ಅಲಿ

ವಾರ್ತಾ ಭಾರತಿ : 19 Nov, 2017

ಕಾಪು, ನ.18: ಮಜೂರು ಕೊಂಬಗುಡ್ಡೆಯ ಸಾರಿಗೆ ಉದ್ಯಮಿ ಎಂಎಂಎಸ್ ಶೌಕತ್ ಅಲಿ ಸಾಹೇಬ್ (78) ಅಲ್ಪಕಾಲದ ಅಸೌಖ್ಯದಿಂದ ನ.18ರಂದು ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಕಾಪು ಪೊಲಿಪು ಜಾಮೀಯ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, ಆರು ಪುತ್ರಿಯರು ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.

 

Comments (Click here to Expand)