varthabharthi


ಮದುವೆ ಮನೆ

ಮುಹಮ್ಮದ್ ಅನೀಸ್ - ಫಾತಿಮತ್ ಸಮೀರಾ

ವಾರ್ತಾ ಭಾರತಿ : 20 Nov, 2017

ಮಂಗಳೂರು, ನ. 19: ಮಂಜನಾಡಿಯ ಕೊಲ್ಲರಕೋಡಿ ನಿವಾಸಿ ಹಾಜಿ ಮೂಸ ಕುಂಞಿ ಮತ್ತು ಫಾತಿಮಾ ದಂಪತಿಯ ಪುತ್ರ ಮುಹಮ್ಮದ್ ಅನೀಸ್ ಅವರ ವಿವಾಹವು ಬೆಳ್ತಂಗಡಿಯ ಮೂರುಗೋಳಿ ನಿವಾಸಿ ಅಬ್ದುಲ್ಲಾ ಮದನಿ ಅವರ ಪುತ್ರಿ ಫಾತಿಮತ್ ಸಮೀರಾ ಅವರೊಂದಿಗೆ ನ. 19ರಂದು ನಾಟೆಕಲ್  ಅಲ್ ಮದೀನಾ ಕಮ್ಯುನಿಟಿ ಹಾಲ್ ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ನಡೆಯಿತು.

ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)