varthabharthi

ನಿಧನ

ಝೈನಬಾ

ವಾರ್ತಾ ಭಾರತಿ : 20 Nov, 2017

ಮಂಗಳೂರು, ನ. 20: ಕಿನ್ಯ ಮೀಪ್ರಿ ನಿವಾಸಿ ಆಲಿ ಕುಂಞಿ ಎಂಬವರ ಪತ್ನಿ ಝೈನಬಾ ( 55) ಅವರು ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದರು.

ಅವರು ಮೂರು ಪುತ್ರಿಯರು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

 

Comments (Click here to Expand)