varthabharthi

ನಿಧನ

ಪಿ.ಎಂ.ಅಶ್ರಫ್

ವಾರ್ತಾ ಭಾರತಿ : 22 Nov, 2017

ಕಾಸರಗೋಡು, ನ. 22: ಮಾಪಿಳ್ಳೆ ಪಾಟ್ ರಚನೆಗಾರ ನಾಯಮ್ಮಾರಮೂಲೆಯ ಪಿ.ಎಂ.ಅಶ್ರಫ್ (42) ಬುಧವಾರ ಸ್ವಗ್ರಹದಲ್ಲಿ ನಿಧನರಾದರು.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ರಚನೆ ಮಾತ್ರವಲ್ಲ ಹಾಡುಗಾರಿಕೆಯಲ್ಲೂ ಪ್ರಸಿದ್ಧರಾಗಿದ್ದು, ನಾಟಕಗಳನ್ನು ಬರೆದಿದ್ದಾರೆ. ಪೆರುನ್ನಾಳ್ ಸಮ್ಮಾನ  ಎಂಬ ಆಲ್ಬಮ್ ರಚಿಸಿದ್ದರು. 

ಮೃತರು ಇಬ್ಬರು ಪತ್ನಿಯರು, ಎಂಟು ಮಂದಿ ಮಕ್ಕಳನ್ನು ಹಾಗೂ ಅಪಾರ  ಬಂಧುಬಳಗವನ್ನು ಅಗಲಿದ್ದಾರೆ.
 

 

Comments (Click here to Expand)