varthabharthi

ನಿಧನ

ವಾರಿಜಾ

ವಾರ್ತಾ ಭಾರತಿ : 25 Nov, 2017

ಮಂಗಳೂರು, ನ.25: ಮುದರಂಗಡಿ ಸಮೀಪದ ಕೇಂಜ ಎಂಬಲ್ಲಿನ ದಿ.ಲಕ್ಷ್ಮಣ ಆಚಾರ್ಯರ ಪತ್ನಿ ವಾರಿಜಾ (70) ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಇಬ್ಬರು ಪುತ್ರರು, ಸೊಸೆ ಹಾಗೂ 5 ಮಂದಿ ಪುತ್ರಿಯರನ್ನು ಅಗಲಿದ್ದಾರೆ.

 

Comments (Click here to Expand)