varthabharthi

ಝಲಕ್

ವ್ಯಾಪಾರ

ವಾರ್ತಾ ಭಾರತಿ : 28 Nov, 2017
-ಮಗು

ಹಳ್ಳಿ ಸಾಕು ಎಂದು ಅವರೆಲ್ಲ ನಗರ ಸೇರಿದರು.

ಇದೀಗ ನಗರಗಳ ಮಾಲ್‌ಗಳಲ್ಲಿ ಹಳ್ಳಿಗಳನ್ನು ಅವರು ತೂಕ ಮಾಡಿ ದುಡ್ಡು ಕೊಟ್ಟು ಮನೆಗೆ ಒಯ್ಯುತ್ತಿದ್ದಾರೆ.
ಪ್ರತಿ ತರಕಾರಿ, ಹಣ್ಣುಗಳಲ್ಲಿ ತಮ್ಮ ಹಳ್ಳಿಗಳನ್ನು ಹುಡುಕುತ್ತಾ ನಿಟ್ಟುಸಿರಿಡುತ್ತಿದ್ದಾರೆ.

 

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು