varthabharthi

ನಿಧನ

ಶತಾಯುಷಿ ಐಸಮ್ಮ

ವಾರ್ತಾ ಭಾರತಿ : 29 Nov, 2017

ಮಂಗಳೂರು, ನ.29: ಮಂಜನಾಡಿ ನಿವಾಸಿ ಶತಾಯುಷಿ 'ಆಚುದಾದ' ಎಂದು ಗುರುತಿಸಲ್ಪಡುವ ಐಸಮ್ಮ ಕಂದುಕ (100) ಬುಧವಾರ ಬೆಳಗ್ಗೆ ನಿಧನರಾದರು.
ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಂಜನಾಡಿಯ ಮನೆಯಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಮರಿಮಕ್ಕಳು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

 

Comments (Click here to Expand)