varthabharthi

ಝಲಕ್

ಯಶಸ್ಸು

ವಾರ್ತಾ ಭಾರತಿ : 5 Dec, 2017
-ಮಗು

ಆಗಷ್ಟೇ ಧಾರ್ಮಿಕ ಸಮಾವೇಶ ಮುಗಿದಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ಸಮಾವೇಶದ ವೈಫಲ್ಯದ ಕುರಿತಂತೆ ಚರ್ಚೆ ನಡೆಯಿತು.
‘‘ಕಳೆದ ಧಾರ್ಮಿಕ ಸಮಾವೇಶದ ಬಳಿಕ ಇಡೀ ಊರಲ್ಲಿ ಒಂದು ವಾರ ಕರ್ಫ್ಯೂ ವಿಧಿಸಲಾಗಿತ್ತು. ಈ ಬಾರಿ ಒಂದು ಕಲ್ಲು ತೂರಾಟ ನಡೆಸುವುದಕ್ಕೂ ಸಾಧ್ಯವಾಗಲಿಲ್ಲ. ಧರ್ಮ ಜಾಗೃತಿಯಲ್ಲಿ ನಾವು ಈ ಬಾರಿ ವಿಫಲರಾಗಿದ್ದೇವೆ’’ ಧಾರ್ಮಿಕ ಮುಖಂಡರು ವಿಷಾದದಿಂದ ಹೇಳಿದರು.

 

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು