varthabharthi

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಲಘು ಭೂಕಂಪನ

ವಾರ್ತಾ ಭಾರತಿ : 7 Dec, 2017

ಶ್ರೀನಗರ, ಡಿ.7: ಗುರುವಾರ ಬೆಳಗ್ಗಿನ ಜಾವ ಕಾಶ್ಮೀರದಲ್ಲಿ ಲಘು ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 5.4ರಷ್ಟು ಪ್ರಮಾಣ ಭೂಕಂಪನ ದಾಖಲಾಗಿದೆ.

ಭೂಕಂಪದಿಂದಾಗಿ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಗುರುವಾರ ಬೆಳಗ್ಗೆ 4.59ರ ಸುಮಾರಿಗೆ ರಿಕ್ಟರ್‌ಮಾಪಕದಲ್ಲಿ 5.4ರಷ್ಟು ಪ್ರಮಾಣದ ಲಘು ಭೂಕಂಪನವಾಗಿದೆ ಎಂದು ವಿಪತ್ತು ನಿರ್ವಹಣಾ ವಿಭಾಗ ಗುರುವಾರ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)