varthabharthi

ನಿಧನ

ಹಮೀದಾ ಬಾನು

ವಾರ್ತಾ ಭಾರತಿ : 11 Dec, 2017

ಉಳ್ಳಾಲ, ಡಿ. 11 : ಇಲ್ಲಿನ ಕೋಟೆಪುರ ನಿವಾಸಿ ದಿ. ಹಂಝ ಅವರ ಪತ್ನಿ  ಹಮೀದಾ ಬಾನು (59) ಸೋಮವಾರ ಬೆಳಗ್ಗೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಓರ್ವ ಪುತ್ರ, ಓರ್ವ ಪುತ್ರಿ ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸೋಮವಾರ ಅಸರ್ ನಮಾಝ್ ಬಳಿಕ ಕೋಟೆಪುರ ಮಸೀದಿ ವಠಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರ ಸೋದರ ಸಾಲಿಹ್ ತಿಳಿಸಿದ್ದಾರೆ.

 

Comments (Click here to Expand)