varthabharthi

ಗಲ್ಫ್ ಸುದ್ದಿ

ದುಬೈ: ಆ್ಯಸ್ಟರ್ ಆರೋಗ್ಯ ಸೇವಾ ಸಮೂಹ ಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಡಾ. ಯು.ಟಿ. ಇಫ್ತಿಕಾರ್

ವಾರ್ತಾ ಭಾರತಿ : 13 Dec, 2017

ದುಬೈ, ಡಿ. 12: ದುಬೈಯಲ್ಲಿ ಸೋಮವಾರ ನಡೆದ ಪ್ರತಿಷ್ಠಿತ ಆ್ಯಸ್ಟರ್ ಆರೋಗ್ಯ ಸೇವಾ ಸಮೂಹ ಸಂಸ್ಥೆಗಳ 30ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ  ಭಾಗವಹಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಡಾ.ಯು.ಟಿ. ಇಫ್ತಿಕಾರ್ ಅವರು ಆ್ಯಸ್ಟರ್ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ. ಆಝಾದ್ ಮೂಪನ್ ಅವರನ್ನು ಅಭಿನಂದಿಸಿದರು.

 

Comments (Click here to Expand)