ಮಂಗಳೂರು, ಡಿ.14: ಪುತ್ತೂರು ಸಮೀಪದ ನೈತಾಡಿಯ ದಿ.ಗೋಪಣ್ಣ ಆಚಾರ್ಯರ ಪತ್ನಿ ಸತ್ಯಭಾಮ ಆಚಾರ್ಯ (82) ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು ಹಾಗೂ 4 ಮಂದಿ ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.