varthabharthi

ನಿಧನ

ಐ.ಕೆ.ಭುಜಂಗ ರಾವ್

ವಾರ್ತಾ ಭಾರತಿ : 15 Dec, 2017

ಉಡುಪಿ, ಡಿ.15: ಮೂಲತ ಉಡುಪಿಯ ಕುಂಜಿಬೆಟ್ಟಿನವರಾಗಿದ್ದು, ಊಟಿಯಲ್ಲಿ ಖ್ಯಾತ ಹೊಟೇಲ್ ಉದ್ಯಮಿಯಾಗಿರುವ ಐ.ಕೆ.ಭುಜಂಗ ರಾವ್ ಅವರು ಕಳೆದ ಬುಧವಾರ ಊಟಿಯಲ್ಲಿ ನಿಧನರಾದರು.

ಕುಂಜಿಬೆಟ್ಟಿನ ಡಾ. ಐ.ಕೆ.ಶಿವರಾಮ ರಾಯರ ಸಹೋದರರಾದ ಭುಜಂಗ ರಾವ್ ಕಳೆದ 70 ವರ್ಷಗಳಿಂದ ಊಟಿಯಲ್ಲಿ ಉಡ್‌ಲ್ಯಾಂಡ್ಸ್ ಹೊಟೇಲ್ ನಡೆಸುತಿದ್ದರು. ಅವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

 

Comments (Click here to Expand)