varthabharthi

ಝಲಕ್

ಉಳಿಕೆ

ವಾರ್ತಾ ಭಾರತಿ : 18 Dec, 2017
-ಮಗು

‘‘ಗುರುಗಳೇ, ನೀವು ತೀರಿ ಹೋದ ಬಳಿಕ ನಮಗಾಗಿ ಏನನ್ನು ಉಳಿಸಿ ಹೋಗುತ್ತೀರಾ?’’ ಶಿಷ್ಯ ಕೇಳಿದ.
ಹಾಸಿಗೆಯಲ್ಲಿ ಸುಸ್ತಾಗಿ ಮಲಗಿದ್ದ ಸಂತ ಪ್ರತಿಯಾಗಿ ಕೇಳಿದ ‘‘ನಿಮಗಾಗಿ ಇಡೀ ವಿಶ್ವವನ್ನೇ ಬಿಟ್ಟು ಹೋಗುತ್ತಿದ್ದೇನೆ. ಸಾಲದೇ?’’

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು