varthabharthi

ನಿಧನ

ಸುಬ್ರಾಯ ಐತಾಳ್

ವಾರ್ತಾ ಭಾರತಿ : 18 Dec, 2017

ಬಂಟ್ವಾಳ, ಡಿ. 18: ಸರಪಾಡಿ ಅರಮನೆ ನಿವಾಸಿ,  ಪುರೋಹಿತ ವೇ.ಮೂ.ಸುಬ್ರಾಯ ಐತಾಳ್ (94) ರವಿವಾರ ನಿಧನರಾದರು.

ಮೃತರು ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಸರಪಾಡಿ ವೆಂಕಟರಮಣ ದೇವಸ್ಥಾನ, ಬಾಚಕೆರೆ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಪ್ರಧಾನ ಅರ್ಚಕರಾಗಿದ್ದರು. ಈ ಹಿಂದೆ ಶ್ರೀ ಶರಭೇಶ್ವರ ದೇವಸ್ಥಾನ, ಪೆರಿಯಪಾದೆ ದುಗಲಾಯ ದೈವಸ್ಥಾನ ಗಳಲ್ಲಿಯೂ ಪ್ರಧಾನ ಅರ್ಚಕರಾಗಿಯೂ ಸೇವೆ ಸಲ್ಲಿಸಿದ್ದರು. ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಪುರೋಹಿತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)