varthabharthi

ನಿಧನ

ಆಶಾ

ವಾರ್ತಾ ಭಾರತಿ : 18 Dec, 2017

ಮಂಗಳೂರು, ಡಿ.18: ದ.ಕ. ಜಿಲ್ಲಾಧಿಕಾರಿಯವರ ಬೆರಳಚ್ಚುಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಆಶಾ ಜನಾರ್ದನ್ (57) ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು.

ಅವರು ಬೆರಳಚ್ಚುಗಾರರು(ಟೈಪಿಸ್ಟ್) ಆಗಿ 25 ವರ್ಷ ಸೇವೆ ಸಲ್ಲಿಸಿದ್ದು, ಪತಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

 

Comments (Click here to Expand)