varthabharthi

ನಿಧನ

ಎ. ಮೊಯ್ದಿನ್

ವಾರ್ತಾ ಭಾರತಿ : 20 Dec, 2017

ಬಂಟ್ವಾಳ, ಡಿ.20: ಕರೋಪಾಡಿ ಗ್ರಾಮದ ಮಾಂಬಾಡಿ ನಿವಾಸಿ ಎ. ಮೊಯ್ದಿನ್ (69)  ಹೃದಯಾಘಾತದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾಗಿದರು.

ಮೊಯ್ದಿನ್ ಅವರು ರೈಲ್ವೆ ಇಲಾಖಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ನಿವೃತ್ತಿ ಹೊಂದಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

 

Comments (Click here to Expand)