varthabharthi

ಝಲಕ್

ಸ್ನಾನ

ವಾರ್ತಾ ಭಾರತಿ : 25 Dec, 2017
-ಮಗು

ಆ ಪುಣ್ಯ ನದಿಯೊಳಗೆ ಮುಳುಗಿ ಎದ್ದು ಬಂದ ಆತ ಸಂತನಲ್ಲಿ ಹೇಳಿದ ‘‘ಗುರುಗಳೇ, ನನ್ನ ಪಾಪವೆಲ್ಲ ತೊಳೆದು ಹೋಯಿತು...’’
ಸಂತ ನಕ್ಕು ಹೇಳಿದ ‘‘ನಿನ್ನ ಹೊರಗಿನ ಕೊಳೆಯನ್ನೇ ಅದಕ್ಕೆ ತೊಳೆಯುವುದಕ್ಕೆ ಸಾಧ್ಯವಾಗಿಲ್ಲ. ಇನ್ನು ಒಳಗಿನ ಕೊಳೆಯನ್ನು ತೊಳೆಯುವುದು ಎಲ್ಲಿ ಬಂತು? ಹೋಗು, ಮನೆಯಲ್ಲಿ ಇನ್ನೊಮ್ಮೆ ತಿಕ್ಕಿ, ಉಜ್ಜಿ ಸ್ನಾನ ಮಾಡು. ಹೊರಗಿನ ಕೊಳೆಯಾದರೂ ಹೋಗಲಿ’’

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು