varthabharthi

ನಿಧನ

ಇಸ್ಮಾ ಯಿಲ್ ಕೀಯೂರು

ವಾರ್ತಾ ಭಾರತಿ : 25 Dec, 2017

ಮಂಜೇಶ್ವರ,ಡಿ.25 : ಮುಸ್ಲಿಂ ಲೀಗ್ ನಾಯಕ ಮುಟ್ಟಂ ಕುನ್ನಿಲ್ ನಿವಾಸಿ ಇಸ್ಮಾಯಿಲ್ ಕೀಯೂರು(65) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮುಸ್ಲಿಂ ಲೀಗ್ ಜಿಲ್ಲಾ ಕೌನ್ಸಿಲರ್, ಮಂಡಲ ಕೌನ್ಸಿಲರ್, ಪ್ರವಾಸಿ ಲೀಗ್ ಸ್ಟೇಟ್ ವರ್ಕಿಂಗ್ ಸಮಿತಿ ಸದಸ್ಯ, ಮಂಜೇಶ್ವರ ಬ್ಲಾಕ್ ಪಂಚಾಯತ್ ಮಾಜಿ ಸದಸ್ಯ, ಮಂಗಲ್ಪಾಡಿ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ದುಡಿದಿದ್ದರು. ಮುಟ್ಟಂ ಕುನ್ನಿಲ್ ಫಾರೂಕ್ ಜುಮಾ ಮಸೀದಿ ಕಾರ್ಯದರ್ಶಿ, ಮುಟ್ಟಂ ಜುಮಾ ಮಸೀದಿ ಮಾಜಿ ಅಧ್ಯಕ್ಷರಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)