varthabharthi

ಝಲಕ್

ಆಶಯ

ವಾರ್ತಾ ಭಾರತಿ : 29 Dec, 2017
-ಮಗು

ಯೋಧನೊಬ್ಬನ ಮೃತದೇಹ ಊರಿಗೆ ಬಂತು.
ಊರಲ್ಲಿ ದೇಶ ಪ್ರೇಮ ಜಾಗೃತಿಗೊಂಡಿತು.
ಯುದ್ಧವಾಗಲಿ, ಶತ್ರು ದೇಶಕ್ಕೆ ಪಾಠ ಕಲಿಸಲಿ...ಎಂದು ಚೀರಿದರು.
ಮೃತ ಯೋಧನ ತಂದೆ ಮಾತ್ರ ಅಳುತ್ತಿದ್ದರು ‘‘ಶಾಂತಿ ನೆಲೆಸಲಿ. ಯಾವ ಯೋಧನ ತಂದೆಯೂ ಕಣ್ಣೀರಿಡದಿರಲಿ...’’.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು