ತೋನ್ಸೆ ಸುರೇಂದ್ರ ಶೆಟ್ಟಿ
ಉಡುಪಿ, ಡಿ.30: ಪಡುತೋನ್ಸೆ ಪಡುಮನೆ ತಿಮ್ಮಪ್ಪಶೆಟ್ಟರ ಮಗ ಬಡಾನಿಡಿಯೂರು ಅಕ್ವಾಲೆ ಹೊಸಮನೆ ತೋನ್ಸೆ ಸುರೇಂದ್ರ ಯಾನೆ ಮೋಹನ ಶೆಟ್ಟಿ (81) ಅವರು ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹಲವು ವರ್ಷಗಳ ಕಾಲ ಬಡಾನಿಡಿಯೂರು ಹೆರ್ಗಿಯಲ್ಲಿ ಕೃಷಿಕರಾಗಿದ್ದ ಸುರೇಂದ್ರ ಶೆಟ್ಟಿ ಅವರು ಬಳಿಕ ಮಕ್ಕಳೊಂದಿಗೆ ಮೂಡಬಿದರೆ, ಕೊಣಾಜೆಯ ಅಸೈಗೋಳಿಯಲ್ಲಿ ವಾಸವಾಗಿದ್ದರು.
Next Story