varthabharthi

ಝಲಕ್

ನೆನಪು

ವಾರ್ತಾ ಭಾರತಿ : 3 Jan, 2018
-ಮಗು

‘‘ಅವನೇಕೆ ನಿಮ್ಮನ್ನು ನೋಡಿಯೂ ನೋಡದವನಂತೆ ಮುಂದೆ ಹೋದ. ಅವನು ನಿಮ್ಮನ್ನು ಮರೆತಿದ್ದಾನೆಯೆ?’’ ಕೇಳಿದರು. ‘‘ಇಲ್ಲ, ಅವನು ನನ್ನನ್ನು ಇನ್ನೂ ನೆನಪಿಟ್ಟುಕೊಂಡಿದ್ದಾನೆ. ಅದಕ್ಕೇ ಅವನು ನೋಡಿಯೂ ನೋಡದವನಂತೆ ಮುಂದೆ ಹೋದ’’ ಇವನು ಉತ್ತರಿಸಿದ.

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು