varthabharthi

ನಿಧನ

ಗಿರಿಯಪ್ಪ ಸಫಲ್ಯ

ವಾರ್ತಾ ಭಾರತಿ : 3 Jan, 2018

ಬಂಟ್ವಾಳ, ಜ. 3: ತಾಲೂಕಿನ ರಾಯಿ ಗ್ರಾಮದ ದೈಲ ಶಿವನಗರ ನಿವಾಸಿ ಗಿರಿಯಪ್ಪ ಸಫಲ್ಯ(73) ಇವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ಪತ್ನಿ ಮತ್ತು ಮೂವರು ಪುತ್ರರು ಇದ್ದಾರೆ. ಮೃತರು ಸ್ಥಳೀಯ ಯುವಕರಿಗೆ ಅಡಿಕೆ ಸುಲಿಯುವ ಬಗ್ಗೆ ವಿಶೇಷ ತರಬೇತಿ ನೀಡುತ್ತಿದ್ದರು.

 

Comments (Click here to Expand)