ಬಂಟ್ವಾಳ, ಜ. 3: ತಾಲೂಕಿನ ರಾಯಿ ಗ್ರಾಮದ ಕಾರಂಬಡೆ ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಕೋಟ್ಯಪ್ಪ ಪೂಜಾರಿ ಇವರ ಪತ್ನಿ ಜಾನಕಿ ಪೂಜಾರಿ ಎಂಬವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಮೂವರು ಪುತ್ರರು ಮತ್ತು ಪುತ್ರಿ ಇದ್ದಾರೆ.