varthabharthi

ಝಲಕ್

ಕಾಲ

ವಾರ್ತಾ ಭಾರತಿ : 4 Jan, 2018
-ಮಗು

‘‘ಹಿಂದಿನ ಕಾಲದಲ್ಲಿ ಎಲ್ಲವೂ ಎಷ್ಟು ಚೆನ್ನಾಗಿತ್ತು ಗೊತ್ತಾ?’’
‘‘ಹೌದಾ? ಅದು ಹೇಗೆ?’’
  ‘‘ಹಿಂದೆಲ್ಲ ಹೇಳಿದ ಸಂಬಳಕ್ಕೆ ಕೂಲಿಗೆ ಜನ ಸಿಗುತ್ತಾ ಇದ್ದರು. ಯಾರ್ಯಾರು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲೇ ಇದ್ದರು. ಕೊಟ್ಟದ್ದನ್ನು ನಗುತ್ತಾ ಕೊಂಡೊಯ್ಯುತ್ತಿದ್ದರು. ಆಗ ಧನಿಗಳು ಮತ್ತು ಆಳುಗಳ ನಡುವೆ ಎಷ್ಟು ಒಳ್ಳೆಯ ಸಂಬಂಧ ಇತ್ತು ಗೊತ್ತಾ? ಈಗ ಕಾಲ ಕೆಟ್ಟಿದೆ. ಕೆಲಸದವರ ಜೊತೆಗೆ ಮಾತನಾಡಲು ಗೊತ್ತಿಲ್ಲ’’

 

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು