varthabharthi

ನಿಧನ

ರಾಘವೇಂದ್ರ ಆಚಾರ್ಯ

ವಾರ್ತಾ ಭಾರತಿ : 5 Jan, 2018
Varthabharathi

ಮಂಗಳೂರು, ಜ. 5: ಜಲಕದಕಟ್ಟೆ ನಿವಾಸಿ ರಾಘವೇಂದ್ರ ಆಚಾರ್ಯ (86) ಅಲ್ಪ ಕಾಲದ ಅಸೌಖ್ಯದಿಂದ ಜ. 5ರಂದು ಬೆಳಗ್ಗೆ 5.30 ಕ್ಕೆ ಸ್ವಗೃಹದಲ್ಲಿ ನಿಧನ ಹೊಂದಿದರು.

ವೃತ್ತಿಯಲ್ಲಿ ಸ್ವರ್ಣ ಶಿಲ್ಪಿಯಾಗಿದ್ದ ಇವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಹರೀಶ್ ಆಚಾರ್ ಸೇರಿದಂತೆ ಮೂವರು ಪುತ್ರರು ಹಾಗು ಓರ್ವ ಪುತ್ರಿಯನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

 

Comments (Click here to Expand)