varthabharthi

ನಿಧನ

ರಾಧಿಕಾ ಅವದಾನಿ

ವಾರ್ತಾ ಭಾರತಿ : 10 Jan, 2018

ಬಂಟ್ವಾಳ, ಜ. 9: ಪಾಣೆಮಂಗಳೂರು ಮೂಲದ ರಮಾಕಾಂತ್ ಎನ್.ಅವದಾನಿ ಅವರ ಪತ್ನಿ ರಾಧಿಕಾ ಅವದಾನಿ (64) ಅವರು ಸೋಮವಾರ ಕೈಲಾಸ ನಗರದ ಸ್ವಗೃಹದಲ್ಲಿ ನಿಧನರಾದರು.

ಮೃತರು ಕೆನಡಾ ಕೊರ್ನರ್‌ನ ರಚನಾ ಶಾಲೆಯಲ್ಲಿ ಮೂಕ ಶಾಲೆಯ ವಿದ್ಯಾರ್ಥಿಗಳಿಗೆ 28 ವರ್ಷ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು, ಪತಿ, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

 

Comments (Click here to Expand)