varthabharthi

ನಿಧನ

ಕೆ.ವೆಂಕಟೇಶ್ವರ ಭಟ್

ವಾರ್ತಾ ಭಾರತಿ : 10 Jan, 2018
Varthabharathi

ಉಡುಪಿ, ಜ.10: ಪುತ್ತೂರು ತಾಲೂಕು ಕೆದಂಬಾಡಿ ಸನ್ಯಾಸಿಗುಡ್ಡೆಯ ಜಮದಗ್ನಿ ಕುಟೀರದ ಕೆ.ವೆಂಕಟೇಶ್ವರ ಭಟ್ (64) ಅಲ್ಪಕಾಲದ ಅನಾರೋಗ್ಯ ದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.

ಲಾಡು ಭಟ್ರು ಎಂದು ಪ್ರಸಿದ್ಧ ಪಾಕಶಾಸ್ತ್ರ ಪ್ರವೀಣರಾಗಿದ್ದ ಮೃರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.

 

Comments (Click here to Expand)