varthabharthi

ಕ್ರೀಡೆ

ಫ್ರೆಂಚ್ ವರ್ಷದ ಕೋಚ್ ಆಗಿ ಝೈದಾನ್ ಆಯ್ಕೆ

ವಾರ್ತಾ ಭಾರತಿ : 11 Jan, 2018
Varthabharathi

ಮ್ಯಾಡ್ರಿಡ್, ಜ.10: ರಿಯಲ್ ಮ್ಯಾಡ್ರಿಡ್ ಕೋಚ್ ಝೈನುದ್ದೀನ್ ಝೈದಾನ್‌ರನ್ನು ಫ್ರೆಂಚ್ ನಿಯತಕಾಲಿಕವು ವರ್ಷದ ಫುಟ್ಬಾಲ್ ಕೋಚ್ ಪ್ರಶಸ್ತಿಗೆ ಆಯ್ಕೆ ಮಾಡಿದೆ.

2017ರ ಋತುವಿನಲ್ಲಿ 45ರ ಹರೆಯದ ಝೈದಾನ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್ ಲಾ ಲಿಗ ಹಾಗೂ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ಜಯಿಸಲು ಮಾರ್ಗದರ್ಶನ ನೀಡಿದ್ದಾರೆ.

 

Comments (Click here to Expand)