varthabharthi

ಕರಾವಳಿ

ಬೆಳ್ತಂಗಡಿ: ದಾರುಸ್ಸಲಾಂ ಎಜುಕೇಶನಲ್ ಟ್ರಸ್ಟ್‌ನ ನೂತನ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ

ವಾರ್ತಾ ಭಾರತಿ : 12 Jan, 2018
Varthabharathi

ಬೆಳ್ತಂಗಡಿ, ಜ. 12: ಇಲ್ಲಿನ ದಾರುಸ್ಸಲಾಂ ಎಜುಕೇಶನಲ್ ಟ್ರಸ್ಟ್‌ನ ನೂತನ ಕಾಲೇಜು ಕಟ್ಟಡಕ್ಕೆ ಶುಕ್ರವಾರ ಸಂಜೆ ಸಮಸ್ತದ ಅಧ್ಯಕ್ಷ ಶೈಖುನಾ ಜಿಫ್ರಿ ಮುತ್ತು ಕೋಯ ತಂಙಳ್ ಶಿಲಾನ್ಯಾಸ ನೆರವೇರಿಸಿದರು.

ದ.ಕ ಖಾಝಿ ಶೈಖುನಾ ತ್ವಾಖಾ ಉಸ್ತಾದ್, ವಲಿಯುದ್ದೀನ್ ಫೈಝಿ ಕೇರಳ, ಸಯ್ಯಿದ್‌ಝೈನುಲ್ ಆಬಿದೀನ್‌ಜಿಫ್ರಿ ತಂಙಳ್, ಮಾಹಿನ್ ದಾರಿಮಿ, ಮೂಸ ದಾರಿಮಿ, ಸಂಶುದ್ದೀನ್ ದಾರಿಮಿ, ಹಸನಬ್ಬಚಾರ್ಮಾಡಿ, ಅಝೀಜ್, ನಝೀರ್ ಬಿಎ, ದಾವೂದು ಹಾಜಿ, ಸ್ವಾಲಿ ಹಾಜಿ, ರೆಹಮಾನ್ ಕಕ್ಕಿಂಜೆ, ಹನೀಫ್ ಮಜಲು,ಹಾರಿಸ್ ಬೆಳ್ತಂಗಡಿ, ಅಶ್ರಫ್ ಫೈಝಿ, ರಝಾಕ್ ಕನ್ನಡಿಕಟ್ಟೆ ಬಶೀರ್ ಪಿ.ಕೆ ಹಾಗೂ ಇತರರು ಉಪಸ್ಥಿತರಿದ್ದರು.

 

Comments (Click here to Expand)