varthabharthi

ಬೆಂಗಳೂರು

ಅಪಹರಣ ಪ್ರಕರಣ: ಯುವಕನ ಬಂಧನ

ವಾರ್ತಾ ಭಾರತಿ : 13 Jan, 2018
Varthabharathi

ಬೆಂಗಳೂರು, ಜ.13: ಉದ್ಯಮಿಯೊಬ್ಬರ ಪುತ್ರಿಯೊಬ್ಬರನ್ನು ಅಪಹರಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಇಲ್ಲಿನ ಕಬ್ಬನ್‌ಪಾರ್ಕ್ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.

 ಬಂಧಿತ ಆರೋಪಿಯನ್ನು ಸುಧಾಕರ ರೆಡ್ಡಿ ಎಂದು ಗುರುತಿಸಿಲಾಗಿದ್ದು, ಉದ್ಯಮಿಯೊಬ್ಬರ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದ ಎಂದು ತಿಳಿದುಬಂದಿದೆ.

 

Comments (Click here to Expand)