ಉಡುಪಿ, ಫೆ.8: ನಾಯರ್ಕೆರೆ ಹಾಶ್ಮೀ ಮಸೀದಿ ಕಂಪೌಂಡ್ ನಿವಾಸಿ ಅಬ್ದುಲ್ ಹೈ ಅಸ್ಸಾದಿ (84) ಅವರು ಅಲ್ಪಕಾಲದ ಅನಾರೋಗ್ಯದಿಂದ ಫೆ.3ರಂದು ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.