ಫಾತುಮ್ಮ
ಮಂಗಳೂರು, ಫೆ. 15: ಉಳ್ಳಾಳ ಮುಕ್ಕಚ್ಚೇರಿಯ ನಿವಾಸಿ ದಿವಂಗತ ಸಯ್ಯಾವ ಅವರ ಪತ್ನಿ ಫಾತುಮ್ಮ (78) ಗುರುವಾರ ನಿಧನರಾದರು. ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ನಿಧನರಾದರು.
ಮೃತರು ನಾಲ್ವರು ಪುತ್ರರು ಹಾಗೂ 8 ಮಂದಿ ಪುತ್ರಿಯರನ್ನು ಅಗಲಿದ್ದಾರೆ. ಗುರುವಾರ ಇಶಾ ನಮಾಝಿನ ಬಳಿಕ ಅಂತ್ಯ ಸಂಸ್ಕಾರ ನೇರವೇರಿತು ಎಂದು ಅವರು ಕುಟುಂಬ ಸದಸ್ಯರು ತಿಳಿಸಿದ್ದಾರೆ.
Next Story