ಬಂಟ್ವಾಳ, ಫೆ. 16: ತಾಲೂಕಿನ ಕುರ್ನಾಡು ಗ್ರಾಮದ ದಾಸಂಗಡಿ ನಿವಾಸಿ ದಿ. ದೇವು ಮೂಲ್ಯರ ಪತ್ನಿ ವೆಂಕಮ್ಮ ಮೂಲ್ಯ(98) ಅಸೌಖ್ಯದಿಂದ ಇತ್ತೀಚೆಗೆ ನಿಧನರಾದರು. ಮೃತರಿಗೆ ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.