ಪಕ್ಕಲಡ್ಕ: ಕ್ರಿಕೆಟ್ 'ಪ್ರೀಮಿಯರ್ ಲೀಗ್ ಸೀಝನ್2-2018'
ಮ೦ಗಳೂರು, ಫೆ. 17: ಪಕ್ಕಲಡ್ಕ ಫ್ರೆ೦ಡ್ಸ್ ವತಿಯಿಂದ ಎನ್ಎಫ್ ಸಿ ಮೈದಾನದಲ್ಲಿ 3 ದಿನಗಳ ಕ್ರಿಕೆಟ್ ಪ೦ದ್ಯಾಕೂಟ ಎನ್ ಎಫ್ ಸಿ ಮತ್ತು ಎಲ್ ಎಸ್ ಸಿ ಜ೦ಟಿ ಆಶ್ರಯದಲ್ಲಿ ನಡೆಯಿತು.
ರಿಚ್ ಪ್ಲಾನೆಟಿನ ನವಾಝ್ ಅವರ ಮಾಲಕತ್ವದಲ್ಲಿ ಹಾಗೂ ಅಶ೯ದ್ ರವರ ನೇತೃತ್ವದಲ್ಲಿ ಪ೦ದ್ಯಾಕೂಟ ನಡೆಯಿತು.
ಈ ಪಂದ್ಯಾಟದಲ್ಲಿ ರಿಚ್ ಪ್ಲಾನೆಟ್ ತ೦ಡ ಪ್ರಥಮ ಸ್ಥಾನ ಪಡೆದುಕೊ೦ಡರೆ, ಜೆಲ್ಲಿಗುಡ್ಡೆ ಜಾಗ್ವರ್ಸ್ ತ೦ಡ ದ್ವಿತೀಯ ಸ್ಥಾನವನ್ನು ಪಡೆದುಕೊ೦ಡು ಯಶಸ್ವಿಯಾಗಿದೆ.
Next Story